ಷೇರು ದುನಿಯಾ
ಷೇರು ದುನಿಯಾ ಕ್ಕೆ ಎಲ್ಲರಿಗೂ ಸ್ವಾಗತ. ಕನ್ನಡಿಗರಲ್ಲಿ ಷೇರು ಮಾರುಕಟ್ಟೆಯ ಬಗ್ಗೆ ಅರಿವು ಮೂಡಿಸುವ ಸಣ್ಣ ಪ್ರಯತ್ನ.
ಮನೆ
ಲೇಖನಗಳು
ನನ್ನ ಬಗ್ಗೆ
Contact
Tuesday, 22 November 2011
ಷೇರು ಸೂಚ್ಯಂಕ
ಷೇರು ಮಾರುಕಟ್ಟೆಯಲ್ಲಿ ಎರಡು ತರಹದ ಸೂಚ್ಯಂಕ ಸಂವೇದಿಗಳು ಇವೆ.
೧) ನಿಫ್ಟಿ - NIFTY
೨) ಸೆನ್ಸೆಕ್ಸ್ - SENSEX
ನಿಫ್ಟಿ ಯಲ್ಲಿ ೫೦(50) ಕಂಪೆನಿಗಳನ್ನ ಸಂವೇದಿಗಳಾಗಿ ತೆಗೆದುಕೊಂಡರೆ, ಸೆನ್ಸೆಕ್ಸ್ ನಲ್ಲಿ ೩೦ (30) ಕಂಪೆನಿಗಳನ್ನ ಸಂವೇದಿ ಸೂಚ್ಯಂಕ ಗಳಾಗಿ ತೆಗೆದುಕೊಳ್ಳುತ್ತಾರೆ.
No comments:
Post a Comment
Newer Post
Home
Subscribe to:
Post Comments (Atom)
No comments:
Post a Comment